ಪಾದರಾಯನಪುರದಲ್ಲಿ ಮನೆ ಮನೆಗೆ ತೆರಳಿ ಜನರ ಕಷ್ಟಸುಖ ವಿಚಾರಿಸಿ ಎಲ್ಲಾ ಮನೆಗೂ ರೇಷನ್ ತಲುಪಿದ್ಯಾ ಅಂತಾ ಕೇಳ್ತಿದ್ದಾರೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್.<br /><br />Chamrajapet MLA Jameer Ahmad Khan asks for all the houses and inquiries about the hardship of the people on their home in Padarayanapura